‘ಬಿಜೆಪಿ ಅಭ್ಯರ್ಥಿಗೆ ಇಷ್ಟು ಮತ ಬರಲು ಸಾಧ್ಯವೇ ಇಲ್ಲ, ಇದರ ಹಿಂದಿನ ಕಾರಣ ಹುಡುಕುತ್ತೇವೆ’ -ಡಿಕೆ ಸುರೇಶ್
ಹೆಚ್ಚು ದಿನ ಹಣ ಬಲ ತೋಳ್ಬಲ ನಡೆಯಲ್ಲ. ಮತದಾರರಲ್ಲಿ ಪ್ರಬುದ್ಧತೆ ಕಡಿಮೆಯಾಗಿದೆ ಅನಿಸ್ತಿದೆ. ಇಷ್ಟು ಮತ ಬಿಜೆಪಿಗೆ ಬರಲು ಸಾಧ್ಯವಿಲ್ಲ. ಸ್ವತಃ ಬಿಜೆಪಿ ಅಭ್ಯರ್ಥಿಗೆ ಇದು ಶಾಕ್ ಆಗಿರಬೇಕು. ಇದರ ಹಿಂದಿನ ಕಾರಣ ಹುಡುಕುವ ಪ್ರಯತ್ನ ಮಾಡ್ತೇವೆ ಅಂತಾ ಸಂಸದ ಡಿಕೆ ಸುರೇಶ್ ಹೇಳಿದ್ದಾರೆ.
ಉಪಚುನಾವಣೆ ಫಲಿತಾಂಶ ಬಂದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿರುವ ಸಂಸದರು.. ಇಂದು ಸೋಲಾಯಿತು ಅನ್ನೋ ಮಾತ್ರಕ್ಕೆ ಯಾರೂ ಎದೆಗ ಎದೆಗುಂದುವ ಅಗತ್ಯ ಇಲ್ಲ. ಯಾವುದೇ ದೌರ್ಜನ್ಯ ಆದ್ರೂ ಅದಕ್ಕೆ ಪ್ರತಿರೋಧ ಒಡ್ಡುವಂತಹ ಕೆಲಸವನ್ನ ಮುಂದಿನ ದಿನಗಳಲ್ಲಿ ಮಾಡ್ತೇವೆ ಎಂದರು.
howdu sir
ReplyDelete