ಮತ್ತೆ 14 ದಿನ ಕರ್ನಾಟಕ ಲಾಕ್ ಡೌನ್..!
ಕರ್ನಾಟಕದಲ್ಲಿ ನಾಳೆಯಿಂದ ಮೇ 10 ವರೆಗೆ ವೀಕೆಂಡ್ ಕರ್ಪ್ಯೂ ಮಾದರಿಯ ಲಾಗ್ ಡೌನ್ ನಡೆಸುವುದಾಗಿ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ಏಪ್ರಿಲ್ 27 ರ ಮಂಗಳವಾರ ಸಂಜೆ 6 ಗಂಟೆಯಿಂದ ಈ ಆದೇಶ ಅಸ್ತಿತ್ವಕ್ಕೆ ಬರಲಿದ್ದು ಮೇ 10 ರವರೆಗೆ ಮುಂದುವರಿಯಲಿದೆ
ರಾಜ್ಯದ ಜನತೆಗೆ ಉಚಿತ ಔಷಧಿ ನೀಡುವ ತಯಾರಿಯನ್ನು ಸರ್ಕಾರ ಮಾಡಿಕೊಂಡಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿ ತಿಳಿಸಿದರು
Comments
Post a Comment